dots bg

ಐಚ್ಛಿಕ ಕನ್ನಡ ಸಾಹಿತ್ಯ - ಪರೀಕ್ಷಾ ಪರ್ವ

ಐಚ್ಛಿಕ ಕನ್ನಡ ಸಾಹಿತ್ಯದಲ್ಲಿ ಗರಿಷ್ಠ ಅಂಕ ಪಡೆಯಲು ಅಗತ್ಯವಾದ ಪ್ರಶ್ನೆ–ಆಧಾರಿತ ಅಧ್ಯಯನ, ಉತ್ತರ ರಚನೆ ಮತ್ತು ಪಠ್ಯಸಂಗ್ರಹಣೆಯ ಸಮಗ್ರ ಮಾರ್ಗದರ್ಶನವನ್ನು ಈ ಕಾರ್ಯಕ್ರಮ ಒದಗಿಸುತ್ತದೆ. ತರಗತಿಗಳಲ್ಲಿನ ಚರ್ಚೆಗಳು, ಮಾದರಿ ಉತ್ತರಗಳು ಮತ್ತು ಬರವಣಿಗೆ ವಿಧಾನಗಳು ನಿಮ್ಮ ಉತ್ತರಗಳಿಗೆ ಗುಣಮಟ್ಟ ಮತ್ತು ನಿಖರತೆಯನ್ನು ನೀಡುತ್ತವೆ.

Course Instructor: Primus Civil Services Academy

₹9999.00 ₹13000.00 23% OFF

dots bg

Course Overview

ಈ ಕಾರ್ಯಕ್ರಮವು ಐಚ್ಛಿಕ ಕನ್ನಡ ಸಾಹಿತ್ಯವನ್ನು ಪ್ರಶ್ನೆಗಳ ಮೂಲಕ ಅಧ್ಯಯನ ಮಾಡುವ ಪ್ರಾಯೋಗಿಕ ವಿಧಾನವನ್ನು ಪರಿಚಯಿಸುತ್ತದೆ. ಪ್ರಶ್ನೆಗಳ ಬೇಡಿಕೆ ಏನು, ಪಠ್ಯಪುಸ್ತಕಗಳಿಂದ ಯಾವ ಅಂಶಗಳನ್ನು ತೆಗೆದುಕೊಳ್ಳಬೇಕು ಮತ್ತು ಅವುಗಳನ್ನು ಉತ್ತರದಲ್ಲಿ ಹೇಗೆ ಬಳಸಿ ಗರಿಷ್ಠ ಅಂಕಗಳನ್ನು ಸಾಧಿಸಬೇಕು ಎಂಬುದನ್ನು ಸ್ಪಷ್ಟವಾಗಿ ಕಲಿಸಿಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಪಠ್ಯವಸ್ತುವಿನ ಆಳವಾದ ಗ್ರಹಿಕೆ ಮತ್ತು ಪರೀಕ್ಷಾ ದೃಷ್ಟಿಯಿಂದ ಅಗತ್ಯವಾದ ಕೌಶಲ್ಯಗಳು ಬೆಳೆಸಲು ಸಹಕಾರಿ ಆಗುತ್ತದೆ.

ತರಗತಿಗಳಲ್ಲಿ ಉತ್ತರರಚನೆ, ಪೀಠಿಕೆ–ಉಪಸಂಹಾರಗಳ ರೂಪಿಸುವ ವಿಧಾನ, ಮತ್ತು ಒಂದೇ ಪ್ರಶ್ನೆಗೆ ವಿವಿಧ ರೀತಿಯ ಉತ್ತರಸಂರಚನೆಗಳ ಚರ್ಚೆ ನಡೆಯುತ್ತದೆ. ಈ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುಣಮಟ್ಟದ, ಸಂಗ್ರಹಿತ ಹಾಗೂ ಪರೀಕ್ಷೆಗೆ ಸೂಕ್ತವಾದ ಉತ್ತರಗಳನ್ನು ಬರೆಯುವ ಸಾಮರ್ಥ್ಯವನ್ನು ನೀಡುತ್ತದೆ. ನಿರಂತರ ಚರ್ಚೆಗಳು, ವಿಮರ್ಶೆಗಳು ಮತ್ತು ಮಾರ್ಗದರ್ಶನವು UPSC ಮಟ್ಟದ ಕನ್ನಡ ಸಾಹಿತ್ಯ ಉತ್ತರ ಬರವಣಿಗೆಯಲ್ಲಿ ನಿಷ್ಟತೆ ಮತ್ತು ನೈಪುಣ್ಯವನ್ನು ರೂಪಿಸುತ್ತದೆ.

Course Curriculum

1 Subject

ಐಚ್ಛಿಕ ಕನ್ನಡ ಸಾಹಿತ್ಯ - ಪರೀಕ್ಷಾ ಪರ್ವ

31 Learning Materials

Time Table

ಪರೀಕ್ಷಾ ಪರ್ವ - Time Table

PDF
FREE

Classes

Enrichment Session -1

Video
01:52:53
FREE

Enrichment Session -2

Video
01:54:53
FREE

Enrichment Session -3

Video
01:53:24

Enrichment Session -4

Video
01:56:55

Enrichment Session -5

Video
02:00:00

Enrichment Session -6

Video
02:00:11

Enrichment Session -7

Video
02:24:05

Enrichment Session -8

Video
01:56:35

Enrichment Session -9

Video
02:14:53

Enrichment Session -10

Video
02:22:21

Class Handout

ವಡ್ಡಾರಾಧನೆ

PDF

ಜನ್ನ ಮತ್ತು ನಾಗಚಂದ್ರ Class PPT

PDF

ವಿಷಯ – ವಡ್ಡಾರಾಧನೆ, ಜನ್ನ ಮತ್ತು ನಾಗಚಂದ್ರ Class PPT

PDF

ಪಂಪ ಮತ್ತು ಕುಮಾರವ್ಯಾಸ Class PPT

PDF

ಪಂಪ

PDF

ಕುಮಾರವ್ಯಾಸ

PDF

ರತ್ನಾಕರವರ್ಣಿ_ಭರತೇಶ_ವೈಭವ

PDF

ಹರಿಹರ ಮತ್ತು ರಾಘವಾಂಕ

PDF

ಕಾವ್ಯ ಮೀಮಾಂಸೆ..

PDF

Test

Kannada Sahitya Test 01 Booklet

PDF
FREE

Kannada Sahitya Test 01 Model Answers

PDF

Kannada Sahitya Test 01 Discussion

Video
01:32:28

Kannada Sahitya Test 02 Booklet

PDF

Kannada Sahitya Test 02 Model Answers

PDF

Kannada Sahitya Test 02 Discussion

Video
01:23:39

Kannada Sahitya Test 03 Booklet

PDF

Kannada Sahitya Test 03 Model Answers

PDF

Kannada Sahitya Test 03 Discussion

Video
00:50:39

Kannada Sahitya Test 04 Booklet

PDF

Kannada Sahitya Test 04 Discussion

Video
01:02:25

Course Instructor

tutor image

Primus Civil Services Academy

27 Courses   •   278 Students